ಗುಜರಾತ್ ಲಯನ್ಸ್ ಆರಂಭದ 2 ವಿಕೆಟ್ ಪತನವನ್ನು ನೀಗಿಕೊಂಡು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ 2016ರ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ತಮ್ಮ ಪುತ್ರಿಯ ಜನನದ ಬಳಿಕ ಹಾಲೆಂಡ್‌ಗೆ ತೆರಳಿದ್ದ ಸುರೇಶ್ ರೈನಾ ಹಿಂದಿನ ಪಂದ್ಯ ಮಿಸ್ ಮಾಡಿಕೊಂಡಿದ್ದರು. ರೈನಾ ಅಜೇಯ 53 ರನ್ ಗಳಿಸಿ ತಂಡವನ್ನು 8ನೇ ಜಯದತ್ತ ಮುನ್ನಡೆಸಿದರು.