ಐಪಿಎಲ್ 13 ಗೆ ಮೈದಾನದಲ್ಲಿ ಪ್ರೇಕ್ಷಕರು ಇರಬಹುದಾ? ಸದ್ಯದಲ್ಲೇ ಸಿಗಲಿದೆ ಸಿಹಿ ಸುದ್ದಿ

ಭಾನುವಾರ, 23 ಆಗಸ್ಟ್ 2020 (11:53 IST)
ದುಬೈ: ಐಪಿಎಲ್ 13 ರನ್ನು ಮೈದಾನದಲ್ಲಿ ವೀಕ್ಷಿಸಲು ವೀಕ್ಷಕರಿಗೂ ಅವಕಾಶ ಸಿಗಬಹುದೇ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಈಗಾಗಲೇ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಯುಎಇ ಸರ್ಕಾರದೊಂದಿಗೆ ಅನುಮತಿ ನೀಡುವಂತೆ ಮನವಿ ಮಾಡಿದೆ.


ಸದ್ಯದಲ್ಲೇ ಯುಎಇ ಸರ್ಕಾರ ಮೈದಾನದಲ್ಲಿ ಪ್ರೇಕ್ಷಕರಿಗೆ ಅನುವು ಮಾಡಿಕೊಡುವ ಬಗ್ಗೆ ತೀರ್ಮಾನ ಮಾಡಲಿದೆ. ಕೊರೋನಾ ನಡುವೆಯೂ ಪ್ರೇಕ್ಷಕರು ಮೈದಾನಕ್ಕೆ ಅವಕಾಶ ಕೊಟ್ಟರೂ ಸೀಮಿತ ಜನರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ