ನಾಲ್ಕನೇ ಬಾರಿ ಶೂನ್ಯಕ್ಕೆ ಔಟಾಗಿ ದಾಖಲೆ ಮಾಡಿದ ವಿರಾಟ್ ಕೊಹ್ಲಿ
ದುಷ್ಮಂತ ಚಮೀರ ಅವರ ಎಸೆತದಲ್ಲಿ ಮೊದಲ ಬಾಲ್ ನಲ್ಲೇ ಔಟಾದ ಕೊಹ್ಲಿ ಐಪಿಎಲ್ ನಲ್ಲಿ ನಾಲ್ಕನೇ ಬಾರಿ ಶೂನ್ಯಕ್ಕೆ ಔಟಾದ ಕುಖ್ಯಾತಿಗೊಳಗಾಗಿದ್ದಾರೆ.
ಇದರೊಂದಿಗೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಐಪಿಎಲ್ ನಲ್ಲೂ ಮುಂದುವರಿದಿದೆ. ಇದು ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ.