ಅಪ್ಪನ ಭಯ

ಪುಟ್ಟ: ಅಮ್ಮ, ನೀನಾದ್ರೂ ಅಪ್ಪನಿಗೆ ಧೈರ್ಯ ಹೇಳು.
ಅಮ್ಮ: ಯಾಕೆ?
ಪುಟ್ಟ : ರಸ್ತೆ ಟ್ರಾಫಿಕ್ಕಿನಲ್ಲಿ ಅಪ್ಪ ನನ್ನ ಕೈ ಗಟ್ಟಿಯಾಗಿ ಹಿಡ್ಕೋತಾರೆ.

ವೆಬ್ದುನಿಯಾವನ್ನು ಓದಿ