ಅಪ್ಪಾ ಹೊಡ್ದಿದ್ದ

ಹೆಂಡತಿ: ನಾನೊಂದು ಸಂತೋಷದ ವಿಚಾರ ಹೇಳೋದಿದೆ.. ನೀವು ಬಯ್ಯಲ್ಲ ತಾನೇ?

ಸಂತಾ: ಅದೇನು ಹೇಳು.

ಹೆಂಡತಿ: ನಾನು ಪ್ರೆಗ್ನೆಂಟು.

ಸಂತಾ: ಇದನ್ನು ಹೇಳೋದಿಕ್ಕೂ ಭಯನಾ?

ಹೆಂಡತಿ: ಹಾಗೇನಿಲ್ಲ.. ಕಾಲೇಜಿಗೆ ಹೋಗ್ತಿದ್ದಾಗ ಈಗೇ ಹೇಳಿದ್ದಕ್ಕೆ ಅಪ್ಪಾ ಸಿಕ್ಕಾಪಟ್ಟೆ ಹೊಡ್ದಿದ್ದ..!

ವೆಬ್ದುನಿಯಾವನ್ನು ಓದಿ