ಇಂಗ್ಲೀಷ್

ಮಗ: ಅಪ್ಪಾ.. ಇಂಗ್ಲೀಷ್‌ನಲ್ಲಿ 'ಎಲ್' ಆದ್ಮೇಲೆ 'ಎಂ' ಯಾಕೆ ಬರುತ್ತೆ?

ತಂದೆ: ನನ್ ಕರ್ಮ.. ಮೊದ್ಲು ನಿನ್ನ ಅಮ್ಮನ್ನ 'ಲವ್' ಮಾಡ್ದೆ.. ಆಮೇಲೆ 'ಮದ್ವೆ'ಯಾದೆ. ಅದ್ಕೆ ಎಲ್ ಆದ್ಮೇಲೆ ಎಂ ಬರುತ್ತೆ..!

ವೆಬ್ದುನಿಯಾವನ್ನು ಓದಿ