ಉದಾಹರಣೆ ಕೊಡು

ಅಧ್ಯಾಪಕ: ಕಂಜೂಸ್ ಅಂದ್ರೆ ಯಾರು?

ಗುಂಡಾ: ನೂರು ಮೆಸೇಜ್ ಮಾಡಿದ್ರೂ, ಒಂದಕ್ಕೂ ರಿಪ್ಲೆ ಮಾಡದೇ ಇರೋರು.

ಅಧ್ಯಾಪಕ: ಸರಿ ಒಂದು ಉದಾಹರಣೆ ಕೊಡು

ಗುಂಡಾ: ನಿಮ್ಮ ಮಗಳು ಸಾರ್..!

ವೆಬ್ದುನಿಯಾವನ್ನು ಓದಿ