ಉಪನ್ಯಾಸ

ಸೋಮವಾರ, 19 ಸೆಪ್ಟಂಬರ್ 2011 (18:14 IST)
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ

ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ.

ಕಿಟ್ಟು: ಅದು ಸರಿ, ಉಪನ್ಯಾಸ ಮಾಡ್ತಾ ಇರೋರು ಯಾರು?

ಗುಂಡ: ನನ್ನ ಹೆಂಡ್ತಿ.

ವೆಬ್ದುನಿಯಾವನ್ನು ಓದಿ