ಎವೆರೆಸ್ಟ್

ಶಾಲೆಯಲ್ಲಿ ಟೀಚರ್ ಪಾಠ ಮಾಡುವಾಗ ಗುಂಡನಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ.
ಟೀಚರ್: ಎವೆರೆಸ್ಟ್ ಶಿಖರ ಎಲ್ಲಿದೆ?
ಗುಂಡಾ: ಗೋತ್ತಿಲ್ಲಾ ಮೇಡಂ...
ಟೀಚರ್: ಬೆಂಚಿನ ಮೇಲೆ ನಿಂತು ಕೋ...
ಗುಂಡಾ: ಬೆಂಚಿಯ ಮೇಲೆ ನಿಂತರೆ ಕಾಣುವುದಿಲ್ಲ ಮೇಡಂ...

ವೆಬ್ದುನಿಯಾವನ್ನು ಓದಿ