ಏನ್ ತಲೇರೀ..!

ಶುಕ್ರವಾರ, 9 ಸೆಪ್ಟಂಬರ್ 2011 (18:02 IST)
ಆತ ಬರುವಾಗ ಮನೆಗೆ ಬೀಗ ಹಾಕಿತ್ತು. ಬೀಗ ಒಡೆದು ಒಳಗೆ ಹೋದ.

'ಬೀಗದ ಕೀ ಪಕ್ಕದ ಮನೆಯಲ್ಲಿ ಕೊಟ್ಟಿದ್ದೇನೆ.. ತಗೊಳ್ಳಿ' ಎಂದು ಟೇಬಲ್ ಮೇಲಿಟ್ಟಿದ್ದ ಚೀಟಿಯಲ್ಲಿ ಆತನ ಹೆಂಡತಿ ಬರೆದು ಹೋಗಿದ್ದಳು..!

ವೆಬ್ದುನಿಯಾವನ್ನು ಓದಿ