ಓಡಿ ಹೋಗೋಣ...

ಸಂತಾನಿಗೆ ಒಂದು ಮದುವೆಯಾದರು ಅವನು ಮತ್ತೊಬ್ಬಳು ಹಡುಗಿಯನ್ನು ಪ್ರೀತಿಸುತ್ತಿದ್ದು, ಒಂದು ದಿವಸ ಅವರಿಬ್ಬರು ಓಡಿ ಹೋಗಲು ದೈರ್ಯಮಾಡಿ ತನ್ನ ಹೆಂಡತಿಗೆ ಗೊತ್ತಾಗದಂತೆ ತನ್ನ ಪ್ರೇಯಸಿಗೆ ಪೋನ್ ಮಾಡಿದ...

ಸಂತಾ: ನಾವಿಬ್ಬರು ಇವತ್ತು ರಾತ್ರಿ ಓಡಿ ಹೋಗೋಣ ಅದಕ್ಕೆ ನಾನು ಹೇಳಿದ ಜಾಗಕ್ಕೆ ಸರಿಯಾದ ಟೈಮ್‌ಗೆ ಬಾ...

ಹುಡುಗಿ: ಅದಕ್ಕೆ ನೀವೇನು ಚಿಂತೆ ಪಡಬೇಕಾಗಿಲ್ಲ, ನನ್ನ ಗಂಡನೇ ನನನ್ನು ಡ್ರಾಪ್ ಮಾಡ್ತೀನಿ ಅಂತ ಹೇಳಿದ್ದಾರೆ...

ವೆಬ್ದುನಿಯಾವನ್ನು ಓದಿ