ಕಾಲೇಜಿನಲ್ಲಿ ಗಾಂಧೀ ತತ್ವ

ಪುಟ್ಟಿ: ಅಮ್ಮಾ, ಇವತ್ತು ಕಾಲೇಜಿನಲ್ಲಿ ಒಬ್ಬ ಹುಡುಗ ಕಿಸ್ ಕೊಟ್ಟ.

ಅಮ್ಮಾ: ಆಗ ನಿನೇನು ಮಾಡಿದೆ.

ಪುಟ್ಟಿ: ನೀವೇ ಹೇಳುತ್ತಿದ್ದಿರಲ್ಲಮ್ಮಾ, ಗಾಂಧಿ ತತ್ವವನ್ನು ಪಾಲಿಸ ಬೇಕೂಂತ. ಅದಕ್ಕೆ ಇನ್ನೊಂದು ಕೆನ್ನೆ ತೋರಿಸಿ ಬಿಟ್ಟೆ.

ವೆಬ್ದುನಿಯಾವನ್ನು ಓದಿ