ಕಾಲೇಜ್ ಹುಡುಗಿಯರು

ರಮೇಶ: ಈ ಮರದ ಮೇಲೆ ಕುಳಿತುಕೊಂಡು ನೋಡಿದರೆ ಇಂಜಿನಿಯರ್ ಕಾಲೇಜಿನ ಹುಡುಗಿಯರು ಕಾಣಲು ಸಿಗುತ್ತಾರೆ.

ಗಣೇಶ- ಹೌದೆ. ಅದೇ ಮರದಿಂದ ಕೆಳಗೆ ಬಿದ್ದುಬಿಟ್ರೆ ಮೆಡಿಕಲ್ ಕಾಲೇಜಿನ ಹುಡಿಗಿಯರನ್ನು ಸಹ ಕಾಣಬಹುದು.

ವೆಬ್ದುನಿಯಾವನ್ನು ಓದಿ