ಕುರ್ಚಿಯಿಂದ ಯಾಕೆ ಹೊಡೆದ್ರಿ?

ಗಂಡು: ನೀವು ನಿಮ್ಮ ಯಜಮಾನರಿಗೆ ಕುರ್ಚಿಯಿಂದ ಯಾಕೆ ಹೊಡೆದ್ರಿ?

ಹೆಣ್ಣು: ಏನು ಮಾಡಲಿ ಪಕ್ಕದಲ್ಲಿ ಕುರ್ಚಿ ಮತ್ತು ಮೇಜು ಬಿಟ್ಟು ಬೇರೇನೂ ಇರಲಿಲ್ಲ,ಮೇಜನ್ನು ನನಗೆ ಏತಲಿಕ್ಕೆ ಆಗಲಿಲ್ಲ ಅದಕ್ಕೆ ಕುರ್ಚಿಯಲ್ಲಿ ಹೊಡೆದೆ.

ವೆಬ್ದುನಿಯಾವನ್ನು ಓದಿ