ಗೆಟ್‌ಔಟ್‌ ಮಾಡಿ

ಗುಂಡಾ ತರಗತಿಯಲ್ಲಿ ಗಲಾಟೆ ಮಾಡಿದ. ಸಿಟ್ಟಾದ ಮಾಸ್ತರು ಗದರಿದರು- 'ಗುಂಡಾ ನೀನು ಸುಮ್ಮನಿರುತ್ತಿಯಾ, ಇಲ್ಲಾಂದ್ರೆ ನಿನ್ನ ತರಗತಿಯಿಂದ ಗೆಟ್ಔಟ್‌ ಮಾಡಿಸ್ಬೇಕಾಗುತ್ತೆ'

ಗುಂಡಾ- ಅಷ್ಟಾದ್ರೂ ಮಾಡ್ರಿ ಸಾರ್, ನಾನಾಗಿ ಶಾಲೆ ಬಿಟ್ಟು ಮನೆಗೆ ಹೋದ್ರೆ ಅಪ್ಪ ಹೊಡೀತಾರೆ, ಬೇಗ ಕಳಿಸಿ ಬಿಡ್ರಿ ಸಾರ್.

ವೆಬ್ದುನಿಯಾವನ್ನು ಓದಿ