ಚೆಡ್ಡಿ ಪುರಾಣ

ಗುಂಡ ಅಂಡರ್ವೀರ್ ಖರೀದಿಸಲು ಹೋಗಿದ್ದ.

ಗುಂಡ: ಇದರ ರೇಟೆಷ್ಟು?

ಅಂಗಡಿಯಾತ: 500 ರೂಪಾಯಿ ಸಾರ್.

ಗುಂಡ: ನನಗೆ ಪ್ರತಿ ದಿನ ಉಪಯೋಗಿಸಬಹುದಾದ ಅಂಡರ್ವೀರ್ ತೋರ್ಸಿ. ಪಾರ್ಟಿ ಅಂಡರ್ವೀರ್ ಬೇಡಪ್ಪಾ..!

ವೆಬ್ದುನಿಯಾವನ್ನು ಓದಿ