ಟೂಲ್ ಬಾಕ್ಸ್

ಅಪ್ಪ ಮನೆಯಲ್ಲಿ ಚಿಕ್ಕಪುಟ್ಟ ಎಲೆಕ್ಟ್ರಿಕ್ ಕೆಲಸವನ್ನು ಮಾಡುತ್ತಿದ್ದ. ಯಾವುದೇ ಕೆಲಸಕ್ಕೆ ಮೊಳೆಯನ್ನು ಹೊಡೆಯಲು ಸುತ್ತಿಗೆಯು ಅಗತ್ಯವಾದಾಗ ಮಗನಿಗೆ ಪಕ್ಕದ ಮನೆಯಿಂದ ಸುತ್ತಿಗೆ ತರಲು ಹೇಳಿದ. ಮಗ ಪಕ್ಕದ ಮನೆಗೆ ಹೋಗಿ ವಾಪಸ್ ಬಂದು ಪಕ್ಕದ ಮನೆಯಲ್ಲಿ ಸುತ್ತಿಗೆ ಇಲ್ಲವೆಂದು ಹೇಳಿದ. ಆಗ ಅಪ್ಪ ಉತ್ತರಿಸಿದ " ಜಿಪುಣರು, ಮನೆಯಲ್ಲಿ ಒಂದು ಸುತ್ತಿಗೆ ಇಡಲಾಗುವುದಿಲ್ಲ. ಸರಿ ಇದೀಗ ನಮ್ಮ ಮನೆಯ ಟೂಲ್ ಬಾಕ್ಸ್‌ನಲ್ಲಿರುವ ಸುತ್ತಿಗೆಯನ್ನು ತೆಗೆದುಕೊಂಡು ಬಾ"

ವೆಬ್ದುನಿಯಾವನ್ನು ಓದಿ