ಡಿನ್ನರ್ ಪಾರ್ಟಿ...

ತನ್ನ ಕನಸಿನ ಹುಡುಗಿಯನ್ನು ತಾನು ಭೇಟಿ ಮಾಡಿದ್ದಾಗಿ ಸಂತಾ ತನ್ನ ಗೆಳೆಯ ಬಂತಾನಿಗೆ ಹೇಳಿದಾಗ, ಅವನು ಅವಳಿಗೆ, ಹೂ , ಕಾರ್ಡ್ ಮತ್ತು ಉಡುಗೊರೆಗಳನ್ನು ಕಳುಹಿಸಿ, ಮನೆಗೆ ಡಿನ್ನರ್‌ಗೆ ಆಮಂತ್ರಿಸು, ಮನೆಯಲ್ಲಿಯೇ ಅಡುಗೆ ಮಾಡಿ ತಿನ್ನೋಣ ಅಂತ ಹೇಳು ಎಂದ.

ಅಂತೆಯೇ, ಸಂತಾ ಮನೆಗೆ ಆಹ್ವಾನಿಸಿದ. ಮರುದಿವಸ ಬಂತಾ ಬಂದು ಹೇಗಿತ್ತು ಡಿನ್ನರ್ ಎಂದು ಕೇಳಿದಾಗ, ಸಂತಾ ಐಡಿಯಾ ಎಲ್ಲಾ ಫ್ಲಾಪ್ ಆಯ್ತು ಎಂದು. ಅವಳು ಅಡುಗೆ ಮಾಡಲೂ ಒಪ್ಪಲೇ ಇಲ್ಲ ಎಂದು ಜೋಲು ಮುಖ ಹಾಕಿ ಹೇಳಿದ.

ವೆಬ್ದುನಿಯಾವನ್ನು ಓದಿ