ಡೊನೇಷನ್

ಶನಿವಾರ, 17 ಸೆಪ್ಟಂಬರ್ 2011 (18:10 IST)
ಯಾರೊ ಭಾರತೀಯ ಕ್ರಿಕೆಟ್ ತಂಡವನ್ನು ಕಿಡ್ನಾಪ್ ಮಾಡಿ 50 ಕೋಟಿ ರೂಪಾಯಿ ಬೇಡಿಕೆ ಇಟ್ರು. ಕೊಡದಿದ್ರೆ ಅವರನ್ನು ಸೀಮೆಎಣ್ಣೆ ಸುರಿದು ಸುಟ್ಟ್ ಹಾಕ್ತೀವಿ.. ಕೊಡಿ ಅಂದ್ರು.. ಅದಕ್ಕೆ ನಾನು 25 ಲೀಟರ್ ಸೀಮೆಎಣ್ಣೆ ಕೊಟ್ಟಿದ್ದೇನೆ..!

ವೆಬ್ದುನಿಯಾವನ್ನು ಓದಿ