ನಾಚ್ಕೆಯಾಗುತ್ತೆ..

ಸುಂದರ ಹುಡುಗಿಯೊಬ್ಬಳು ಸಂತಾನ ಬಟ್ಟೆ ಅಂಗಡಿಗೆ ಬಂದಿದ್ದಳು.

ಆಕೆ: ನಂಗೊಂದು ಅಂಡರ್‌ವೀರ್ ತೋರಿಸಿ.

ಸಂತಾ (ನಾಚಿಕೆಯಿಂದ): ಈಗ ತುಂಬಾ ಜನ ಇದ್ದಾರೆ. ಪ್ಲೀಸ್.. ಮತ್ತೆ ಬನ್ನಿ...!

ವೆಬ್ದುನಿಯಾವನ್ನು ಓದಿ