ನಿಮಗಾಗಿ ಆರು ಹೂಗಳು

ಒಂದು ಹೂ - ನಿಮ್ಮ ಸಂತೋಷಕ್ಕಾಗಿ,

ಎರಡನೇ ಹೂ - ನಿಮ್ಮ ಯಶಸ್ಸಿಗಾಗಿ,

ಮೂರನೇ ಹೂ - ನಿಮ್ಮ ಸಂಪತ್ತಿಗಾಗಿ,

ನಾಲ್ಕನೇ ಹೂ - ನಿಮ್ಮ ಆರೋಗ್ಯಕ್ಕಾಗಿ,

ಕೊನೆಯ ಎರಡು ಹೂಗಳು - ನಿಮ್ಮ ಕಿವಿಯ ಮೇಲೆ ಇಡುವುದಕ್ಕಾಗಿ...!

ವೆಬ್ದುನಿಯಾವನ್ನು ಓದಿ