ನಿಲ್ಲಿಸಬೇಕು

ಅಧ್ಯಾಪಕರು ಜನಸಂಖ್ಯಾ ಸ್ಫೋಟದ ಬಗ್ಗೆ ಪಾಠ ಮಾಡುತ್ತಿದ್ದರು. 'ಜಗತ್ತಿನ ಯಾವುದಾದರೂ ಒಂದು ಕಡೆ ಪ್ರತಿ ಹತ್ತು ಸೆಕೆಂಡಿಗೆ ಒಂದರಂತೆ ಮಹಿಳೆ ಮಗುವಿಗೆ ಜನ್ಮ ನೀಡುತ್ತಳೇ ಇರುತ್ತಾಳೆ..'

ಇದನ್ನು ಕೇಳಿದ ಮರಿ ಸಂತಾ ಕೋಪದಿಂದ: 'ಸಾರ್.. ಅಂಥವಳು ಎಲ್ಲಿದ್ದರೂ ಹುಡುಕಿ ಅದನ್ನು ನಿಲ್ಲಿಸಬೇಕು"...!

ವೆಬ್ದುನಿಯಾವನ್ನು ಓದಿ