ನೀನೇನು ಮಾಡುತ್ತಿದ್ದೀಯಾ..?

ಸಂತಾ ಒಬ್ಬಳು ಸುಂದರಿ ಹುಡುಗಿ ಬರುತ್ತಿರುವುದನ್ನು ನೋಡಿ ಅವಳ ಹತ್ತಿರ ಹೋಗಿ ಅವಳ ಕೆನ್ನೆಗೆ ಒಂದು ಮುತ್ತು ಕೊಡುತ್ತಾನೆ.

ಹುಡುಗಿ: ಹೇ... ನೀನೇನು ಮಾಡುತ್ತಿದ್ದೀಯಾ..?

ಸಂತಾ: ನಾನು ಬಿಎ ಪೈನಲ್ ಇಯರ್...

ವೆಬ್ದುನಿಯಾವನ್ನು ಓದಿ