ಪರೋಪಕಾರ

ಶಾಲೆಯಲ್ಲಿ ಅಧ್ಯಾಪಕರು ಪರೋಪಕಾರದ ಬಗ್ಗೆ ಪಾಠವನ್ನು ಮಾಡುತ್ತಿದ್ದರು.

ಮೇಷ್ಟ್ರು: ನಾವು ಬದುಕಿರುವ ವರೆಗೆ ಇತರರಿಗೆ ಸಹಾಯ ಮಾಡಬೇಕು. ಕಷ್ಟದ ಸಮಯದಲ್ಲಿ ಇನ್ನೊಬ್ಬರಿಗೆ ನೆರವಾಗಬೇಕು...

ಗುಂಡ: ನೀವು ಸುಳ್ಳು ಹೇಳುತ್ತಿದ್ದೀರಿ ಸಾರ್, ಪ್ರತಿ ವರ್ಷ ನಾವು ಪರೀಕ್ಷೆಯಲ್ಲಿ ಕಷ್ಟ ಅನುಭವಿಸುತ್ತಿದ್ದೀವಿ ನೀವು ಯಾವತ್ತಾದ್ರು ನಮಗೆ ಸಹಾಯ ಮಾಡಿದ್ದೀರಾ!

ವೆಬ್ದುನಿಯಾವನ್ನು ಓದಿ