ಪರ್ಸ್ ಬಿಸಾಡ್ತಿವಿ...

ಟೀಚರ್-- ರಸ್ತೆಯಲ್ಲಿ ಹಣದ ಪರ್ಸ್ ಸಿಕ್ಕರೆ ನೀವು ಏನು ಮಾಡುತ್ತಿರಿ?

ಗುಂಡ- ಪರ್ಸ್ ಬಿಸಾಡ್ತಿವಿ ಮಿಸ್

ಟೀಚರ್-- ಬಿಸಾಡಿದ್ರೆ ಹಣ ಯಾರಿಗೂ ಇಲ್ಲದ ಹಾಗಾಗುತ್ತಲ್ಲ..?

ಗುಂಡ-- ಒಳಗಡೆ ಇರೋ ಹಣವನ್ನು ಮೊದಲೇ ತೆಗೆದುಕೊಂಡಿರುತ್ತೆವಲ್ಲ!

ವೆಬ್ದುನಿಯಾವನ್ನು ಓದಿ