ಪ್ರಯಾಣ

ಕಿಕ್ಕಿರಿದು ತುಂಬಿದ್ದ ಬಸ್‌ನಲ್ಲಿ ಕಷ್ಟಪಟ್ಟು ಯುವಕನೊಬ್ಬ ನಿಂತಿದ್ದ.

ಯುವತಿ: ನೀವು ಮಾಡ್ತಿರೋದು ಸರಿಯಿಲ್ಲ.

ಯುವಕ: ಇಷ್ಟು ಜನಗಳು ತುಂಬಿರೋ ಬಸ್‌ನಲ್ಲಿ ಇದಕ್ಕಿಂತ ಸರಿಯಾಗಿ ಮಾಡಲು ಸಾಧ್ಯವಿಲ್ಲ..!

ವೆಬ್ದುನಿಯಾವನ್ನು ಓದಿ