ಫಾರ್ಮಾಲಿಟಿ

ಪ್ರಶ್ನೆ: ಮದುವೆ ಸಂದರ್ಭದಲ್ಲಿ ಜೋಡಿ ಯಾಕೆ ಕೈ-ಕೈ ಹಿಡಿದುಕೊಂಡಿರುತ್ತಾರೆ?

ಉತ್ತರ: ಅದು ಒಂದು ರೀತಿ ಸಂಪ್ರದಾಯ-- ಬಾಕ್ಸರುಗಳು ಹೊಡೆದಾಟ ಆರಂಭಿಸುವ ಮೊದಲು ಹಸ್ತಲಾಘವ ನೀಡಿಕೊಂಡಂತೆ..!

ವೆಬ್ದುನಿಯಾವನ್ನು ಓದಿ