ಬಿ ಸೈಲೆಂಟ್

ಸಂತಾ ಮೊದಲ ಬಾರಿ ವಿಮಾನ ಹತ್ತಿ ಬಾಂಬೆಗೆ ಬರುತ್ತಿದ್ದ,

ಬಾಂಬೆ ಸಮಿಪಿಸುತ್ತಿದ್ದಂತೆ ಅವನು ಜೋರಾಗಿ ಬಾಂಬೆ ಬಾಂಬೆ ಎಂದು ಕೂಗಿಕೊಳ್ಳಲು ಪ್ರಾರಂಭಿಸಿದ,

ಆಗ ಗಗನ ಸಖಿ ಸಂತಾನಿಗೆ ಬಿ ಸೈಲೆಂಟ್ ಎಂದು ಹೇಳಿದಳು,

ಆಗ ಸಂತಾ ಮತ್ತೆ ಒಂಬೆ ಒಂಬೆ ಎಂದು ಕೂಗಿಕೊಳ್ಳಲಾರಂಭಿಸಿದ

ವೆಬ್ದುನಿಯಾವನ್ನು ಓದಿ