ಬೀಗದ ಕೀಯನ್ನು ನುಂಗಿದೆ...

ಓಡಿ ಓಡಿ ವೈದ್ಯರ ಬಳಿಗೆ ಬಂದ ಸರ್ದಾರ್ಜಿ ಡಾಕ್ಟ್ರೇ ನಾನು ಬೀಗದ ಕೀಯನ್ನು ನುಂಗಿದೆ ಎಂದು ಹೇಳಿದ

ಡಾಕ್ಟರು ಗಾಬರಿಯಿಂದ ಹೌದಾ ಯಾವಾಗ ಎಂದು ಕೇಳುತ್ತಾರೆ.

ಮೂರು ತಿಂಗಳ ಹಿಂದೆ ಎಂದು ಸರ್ದಾರ್ಜಿ ಹೇಳಿದಾಗ ಕೋಪದಿಂದ ವೈದ್ಯರು ಇಷ್ಟು ದಿನ ಏನು ಮಾಡಿದೆ ಎಂದು ಕೇಳುತ್ತಾರೆ.

ಆಗ ಸರ್ದಾರ್ಜಿ ಇಷ್ಟು ದಿವಸ ಡೂಪ್ಲಿಕೇಟ್ ಕೀ ಬಳಸ್ತಾ ಇದ್ದೆ ಆದರೆ ಈಗ ಅದೂ ಕಳೆದುಹೋಗಿದೆ ಎನ್ನುತ್ತಾನೆ.

ವೆಬ್ದುನಿಯಾವನ್ನು ಓದಿ