ಬೇಕಾದಷ್ಟು ಜಾಗ ಆಯ್ತು....

ಮೂವರು ಸರ್ದಾರ್ಜಿಗಳು ಒಂದೇ ಹಾಸಿಗೆಯಲ್ಲಿ ಮಲಗಿದ್ದರು. ಜಾಗ ತುಂಬಾ ಇಕ್ಕಟ್ಟಾದ ಕಾರಣ ಒಬ್ಬ ಸರ್ದಾರ್ಜಿ ಎದ್ದು ಕೆಳಗೆ ಮಲಗಿದ.

ಆಗ ಮತ್ತೊಮ್ಮ ಸರ್ದಾರ್ಜಿ ಅವನನ್ನು ಕರೆದು, ಹೇಯ್ ಈಗ ಬೇಕಾದಷ್ಟು ಜಾಗ ಆಯ್ತು. ಬಾ ಇಲ್ಲೇ ಮಲಗು!

ವೆಬ್ದುನಿಯಾವನ್ನು ಓದಿ