ಭಾಷಣ

"ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ ಗಲಾಟೆ ಮಾಡಿದ ಸಭಿಕರನ್ನು ಕಂಡು ಗುಂಡಣ್ಣನಿಗೆ ಕೋಪ ಬಂತು.

ಗುಂಡಣ್ಣ: ನನ್ನ ಭಾಷಣ ಕೇಳಲು ಬಂದ ನಿವೇಲ್ಲಾ ಕತ್ತೆಗಳು ಎಂದು ಕೆಂಡ ಕಾರಿದ.

ಸಭಿಕ: ಒಹೋ... ಅದಕ್ಕೆ ನೀನು ಆಗಾಗ ಮಾತಿನ ಮಧ್ಯೆ ನನ್ನ ಪ್ರಿಯ ಸ್ನೆಹಿತರೆ, ಬಂಧುಗಳೆ, ಅಂತ ಹೇಳಿದ್ದು."

ವೆಬ್ದುನಿಯಾವನ್ನು ಓದಿ