ಮದುವೆ ಪ್ರಾಕ್ಟೀಸ್

ಪುರೋಹಿತರು: ಹೆಣ್ಣಿನ ಕೊರಳಿಗೆ ತಾಳಿ ಕಟ್ಟುವಾಗ ಧೈರ್ಯವಾಗಿರಬೇಕಾಪ್ಪಾ ಕೈ ನಡುಗ ಬಾರ‌್ದು.
ಮದುಮಗ: ಅದಕ್ಕೇ ಎದುರು ಮನೆ ಹುಡುಗಿ ಕೊರಳಿಗೆ ಒಂದು ವಾರದಿಂದ ತಾಳಿ ಕಟ್ಟಿ ಪ್ರಾಕ್ಟೀಸ್ ಮಾಡ್ಕೊಂಡು ಬಂದಿದ್ದೇನೆ ಪುರೋಹಿತರೆ.

ವೆಬ್ದುನಿಯಾವನ್ನು ಓದಿ