ಮರೆತುಹೋಗಿದೆ

ಉದ್ಯಾನದಲ್ಲಿ ಒಬ್ಬ ಮಧ್ಯಮ ವಯಸ್ಸಿನವರು ಕುಳಿತುಕೊಂಡು ಅಳುತ್ತಿದ್ದರು. ಅಲ್ಲಿಗೆ ಬಂದ ಒಬ್ಬ ಯುವಕ ಕೇಳಿದ ಏನ್ರಿ ಸಾರ್‌ ನಿಮಗೆ ಏನಾದರೂ ತೊಂದರೆಯೆ?

ನಿಮಗೇನಾದರೂ ಸಹಾಯ ಬೇಕೆ?

ಅವರು: ಎಲ್ಲಾ ಚೆನ್ನಾಗಿಯೇ ಇರುತ್ತದೆ, ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ...

ಯುವಕ: ಹಾಗಿದ್ದರೆ ಇನ್ನೇನು ಸಾರ್‌?

ಅವರು: ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ .

ವೆಬ್ದುನಿಯಾವನ್ನು ಓದಿ