ಮುದ್ರಣ

ಮೇಸ್ಟ್ರು: ಪ್ರಶ್ನೆ ಪತ್ರಿಕೆ ಮುದ್ರಣಕ್ಕೆಂದು ಪ್ರೆಸ್ಸಿಗೆ ಹೋಗಿದೆ. ಪರೀಕ್ಷೆಗಿನ್ನು ಒಂದು ವಾರವೇ ಬಾಕಿ ಉಳಿದಿದೆ. ಏನಾದ್ರು ಪ್ರಶ್ನೆ ಕೇಳಲಿದ್ದರೆ ಈಗಲೇ ಕೇಳಿ.

ಕಿಟ್ಟು: ಮುದ್ರಣಕ್ಕೆ ಕೊಟ್ಟಿರುವ ಪ್ರಶ್ನೆ ಯೂವುದು ಸಾರ್?

ವೆಬ್ದುನಿಯಾವನ್ನು ಓದಿ