ಮೆದುಳು ಕಶಿ

ರಾಮು: ಒಂದು ವೇಳೆ ನನಗೆ ಮೆದುಳು ಕಶಿ ಮಾಡುವ ಅವಕಾಶ ದೊರೆತರೆ ನಾನು ನಿನ್ನ ಮೆದುಳನ್ನೇ ಮಾಡುತ್ತಾನೆ?
ಗುಂಡ: ಯಾಕೆ ನಾನು ಅಷ್ಟೊಂದು ಬುದ್ಧಿವಂತನಾ?
ರಾಮು: ಇಲ್ಲ, ನಾನು ಈ ಮೊದಲು ಉಪಯೋಗಿಸದ ಮೆದುಳನ್ನು ಬಯಸುತ್ತೇನೆ.

ವೆಬ್ದುನಿಯಾವನ್ನು ಓದಿ