ವೈಬ್ರೇಷನ್

ಸಂತಾನಿಗೆ ಶೀತ, ಜ್ವರ ಬಂದು ನಡುಗುತ್ತಿದ್ದ. ಇದನ್ನು ನೋಡಿದ ಆತನ ಮಗ ಮೊಬೈಲ್ ರಿಪೇರಿ ಅಂಗಡಿಗೆ ಹೋಗಿ, 'ನನ್ನ ತಂದೆ ವೈಬ್ರೇಷನ್ ಮೂಡ್‌ನಲ್ಲಿದ್ದಾರೆ, ಏನು ಮಾಡ್ಬೇಕೂಂತಾನೇ ತೋಚ್ತಾ ಇಲ್ಲ' ಎಂದ.

'ಸ್ವಿಚ್ ಆಫ್ ಮಾಡಿ' ಎಂದು ರಿಪೇರಿವಾಲಾ ಕೂಲಾಗಿ ಉತ್ತರಿಸಿದ.

ವೆಬ್ದುನಿಯಾವನ್ನು ಓದಿ