ಸುಂದರವಾಗಿ ಕಾಣಿಸುತ್ತೆ

ಹೆಂಡತಿ-- "ನೀವು ಮದುವೆ ಮುಂಚೆ ನನ್ನ ರೂಪವನ್ನು ಅಷ್ಟೊಂದು ವರ್ಣಿಸುತ್ತಿದ್ದಿರಲ್ಲಾ,ಈಗ ಮದುವೆ ಆದ ಮೇಲೆ ಒಂದು ದಿನವು ನನ್ನ ಸೌಂದರ್ಯವನ್ನು ಹೊಗಳುತ್ತಿಲ್ಲವಲ್ಲ ಯಾಕೆ?"
ಗಂಡ-- "ಮದುವೆ ಆದ ನಂತರ ನಿನ್ನೊಬ್ಬಳನ್ನು ಬಿಟ್ಟು ಬೇರೆಯವರೆಲ್ಲರು ಸುಂದರವಾಗಿ ಕಾಣಿಸುತ್ತಿದ್ದಾರೆ" ಎಂದು ಉತ್ತರವಿತ್ತ ಪತಿರಾಯ.

ವೆಬ್ದುನಿಯಾವನ್ನು ಓದಿ