ಹಣ ಇದ್ಯಾ?

ಮಗಳು ತಾನು ಇಷ್ಟಪಟ್ಟವನನ್ನು ಮದುವೆ ಮಾಡಿಕೊಡುವಂತೆ ತಂದೆಯಲ್ಲಿ ಹೇಳಿಕೊಂಡಳು.

ತಂದೆ: ಅವನಲ್ಲಿ ಸಾಕಷ್ಟು ಹಣವಿದ್ಯಾ?

ಮಗಳು: ಏನಪ್ಪಾ ನೀವು.. ನೀವು ಪುರುಷರೆಲ್ಲಾ ಹೀಗೆ.. ಆತ ಕೂಡ ನಿನ್ನ ಬಗ್ಗೆ ಇದನ್ನೇ ಕೇಳಿದ..!

ವೆಬ್ದುನಿಯಾವನ್ನು ಓದಿ