ಹಳೆ ಸುದ್ದಿ

ಮಾಜಿ ರಾಜಕಾರಣಿ ಕೋಪ ತಾಳಲಾರದೆ ಪತ್ರಿಕಾ ಕಚೇರಿಗೆ ಫೋನ್ ಮಾಡಿದ

ರಾಜಕಾರಣಿ: ನಾನು ಲಂಚಕೋರ, ಭ್ರಷ್ಟ ಅಂತಾ ನಿಮ್ಮ ಪೇಪರನಲ್ಲಿ ತಾನೇ ನಿನ್ನೆ ಪ್ರಿಂಟ್ ಆಗೀರೋದು?

ಪತ್ರಿಕೆ: ಇಲ್ಲ ಸಾರ್ ಅದು ನಮ್ಮ ಪೇಪರ್ ಅಲ್ಲ ಬೇರೇದು ಇರಬೇಕು

ರಾಜಕಾರಣಿ: ಬದುಕಿಕೊಂಡ್ರಿ ನೀವು.

ಪತ್ರಿಕೆ: ನಾವು ಹಳೇ ಸುದ್ದಿಗಳನ್ನು ಮತ್ತೆ ಮತ್ತೆ ಪ್ರಕಟಿಸೋಲ್ಲ ಸಾರ್..!

ವೆಬ್ದುನಿಯಾವನ್ನು ಓದಿ