ಹಿಂದೆ-ಮುಂದೆ...

ಇರುವೆಯೊಂದು ಆನೆಯ ಪ್ರೇಮಪಾಶದಲ್ಲಿ ಬಿದ್ದಿತ್ತು. ಆದರೆ ಇರುವೆಯ ಹೆತ್ತವರು ಪ್ರೇಮಿಗಳನ್ನು ಒಂದುಗೂಡಿಸಲು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲೇ ಇಲ್ಲ.

ಬೇಸತ್ತ ಇರುವೆ ಕಾರಣವೇನೆಂದು ಹೆತ್ತವರಲ್ಲಿ ಪ್ರಶ್ನಿಸಿದಾಗ ಬಂದ ಉತ್ತರ -- "ಸ್ವಲ್ಪ ಹಿಂದೆ ಮುಂದೆ ನೋಡ್ಬೇಕಪ್ಪಾ"..!

ವೆಬ್ದುನಿಯಾವನ್ನು ಓದಿ