150 ರೂಪಾಯಿ

ಗುಂಡ: ಒಂದು ಹಲ್ಲು ತೆಗೆದಿದ್ದಕ್ಕೆ ಎಷ್ಟು ಡಾಕ್ಟ್ರೇ?

ಡಾಕ್ಟರ್: 150 ರೂಪಾಯಿ.

ಗುಂಡ: ಎರಡು ನಿಮಿಷದ ಕೆಲ್ಸಕ್ಕೆ 150 ರೂಪಾಯಿಯಾ?

ಡಾಕ್ಟರ್: ನಿಮ್ಗೆ ಬೇಕಾದ್ರೆ ಒಂದು ಗಂಟೆ ತಗೋತೇನೆ...!

ವೆಬ್ದುನಿಯಾವನ್ನು ಓದಿ