ಸಂತಾ-ಬಂತಾ

ಗುರುವಾರ, 20 ನವೆಂಬರ್ 2014 (12:58 IST)
ಸಂತಾ: ನನ್ನ ಹೆಂಡತಿ ಪಕ್ಕದ ಮನೆ ರಾಮನೊಂದಿಗೆ ಸಿನಿಮಾಕೆ ಹೋದದ್ದು ನಿನಗೆ ಗೊತ್ತೋ?
ಬಂತಾ: ಇಲ್ಲ, ಈ ವರೆಗೆ ಗೊತ್ತಿರಲಿಲ್ಲ.
ಸಂತಾ:ಸಧ್ಯ, ನಿನಗೆ ಗೊತ್ತಿಲ್ವಲ್ಲ, ಅಷ್ಟು ಸಾಕು.
 

ವೆಬ್ದುನಿಯಾವನ್ನು ಓದಿ