ಗಂಡಸು-ಹೆಂಗಸು

ಗುರುವಾರ, 20 ನವೆಂಬರ್ 2014 (13:09 IST)
ಗಂಡ: ಪ್ರಿಯೆ, ನೀನು ಚುಂಬಿಸಿದ ಪ್ರಪ್ರಥಮ ಹುಡುಗ ನಾನು ತಾನೆ?
 
ಹೆಂಡತಿ: ಹೌದು. ಆದರೆ ಈ ಅರ್ಥವಿಲ್ಲದ ಪ್ರಶ್ನೆಯನ್ನೇ ಎಲ್ಲಾ ಹುಡುಗರೂ ಕೇಳುತ್ತಿದ್ದರು, ನನಗೂ ಅದೇ ಉತ್ತರ ಹೇಳಿ ಹೇಳಿ ಸಾಕಾಗಿದೆ."
 

ವೆಬ್ದುನಿಯಾವನ್ನು ಓದಿ