ಹೆಂಗೆ ?...
ಡೊಂಟ್ ವರಿ ಐ ವಿಲ್ ಟೆಲ್ ಯು ಹೌ ಟು ಎಕ್ಸ್‌ಪ್ಯಾಂಡ್ ಇಟ್..
ಏನಿಲ್ಲ ಮರಿ, ನಿನ್ನೆ ನಿಮ್ಮಪ್ಪ ದುಡ್ ಕಳ್ಸಿದಾನೆ.. ಹಂಗೆ ಅದರಲ್ಲಿ ಒಂದೈನೂರನ್ನ ನಿನ್ನ ಹೊಸಾ ಪ್ಯಾಂಟ್‌ಲ್ಲಿ ಮಡಗಿರು. ನಿನ್ನ ಆ ಹೊಸಾ ಪ್ಯಾಂಟ್ ಹಾಕ್ಯಂಡು ಮುಂಗಾರು ಮಳೆಗೆ ನೈಟ್ ಶೋಗೆ ಹೋಗಿಬತ್ತೀನಿ.. ಮರೀಬೇಡ... ಅಮ್ಮಾ ಇಲ್ಲಾಂದ್ರೆ ನನ್ನ ನಿನ್ನ ಚೆಡ್ಡಿ ಅಲ್ಲಲ್ಲ ಪ್ಯಾಂಟ್ ದೋಸ್ತಿ ಮೇಲಾಣೆ...