ಕೊನೆಯ ಆಸೆ

ಗುರುವಾರ, 20 ನವೆಂಬರ್ 2014 (14:38 IST)
ನ್ಯಾಯಾದೀಶರು:ನಾಳೆ ನಿನ್ನನ್ನು ಗಲ್ಲಿಗೇರಿಸಲಾಗುವುದು ಏನಾದರೂ ಕೊನೆ ಆಸೆ ಉಂಟಾ?
 
ಅಪರಾಧಿ: ಉಂಟು ಸ್ವಾಮಿ. 
 
ನ್ಯಾಯಾದೀಶರು:ಏನದು?
 
ಅಪರಾಧಿ: ನಾನು ನನ್ನ ಮೊಮ್ಮಗಳು ಲಾಯರಾಗುವುದನ್ನು ನೋಡಬೇಕು
 
ನ್ಯಾಯಾದೀಶರು:ಯಾರು ನಿನ್ನ ಮೊಮ್ಮಗಳು? ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? 
 
ಅಪರಾಧಿ: ಇನ್ನೂ ಏನೂ ಗೊತ್ತಿಲ್ಲ ಸ್ವಾಮಿ, ನನ್ನ ಮಗನ ಮದುವೆ ಆಗಬೇಕು, ಅವನಿಗೆ ಮಗಳು ಹುಟ್ಟಬೇಕು, ಅವಳು ಬೆಳೆದು ದೊಡ್ಡವಳಾಗಬೇಕು, ಲಾ ಓದಿ ಲಾಯರಾಗಬೇಕು....
 
ನ್ಯಾಯಾದೀಶರು:ಅದಕ್ಕೆಲ್ಲ ಕಡಿಮೆ ಎಂದರೂ 25 ವರ್ಷ ಬೇಕಾಗುತ್ತದೆ. 
 
ಅಪರಾಧಿ: ಪರವಾಗಿಲ್ಲ ಸ್ವಾಮಿ ಕಾಯಲು ನನಗೇನೂ ಅಭ್ಯಂತರವಿಲ್ಲ.  

ವೆಬ್ದುನಿಯಾವನ್ನು ಓದಿ