ಡಬಲ್ ಸೌಂಡ್ ಬರುವ ಪಟಾಕಿಗಳಿಗೆ ತಡೆ ವೈಡಿದ್ದಾರೆಯಂತೆ ಏಕೆ?
ಒಂದು ಪಟಾಕಿಗೆ ಒಂದೇ ಶಬ್ದ ಬರಬೇಕು ಎಂದು ಸರ್ಕಾರ ತೀರ್ವೈನಕ್ಕೆ ಬಂದಿರಬಹುದು.
ರಜನಿ ರೀತಿದು ಆಗುತ್ತೇನೆ ಅಂಥ ಸವಾಲು ಹಾಕಿ ಹೋದ ನಿನ್ನ ಮಗ ಈಗ ಏನು ವೈಡುತ್ತಾ ಇದ್ದಾನೆ?
ಬಸ್ನಲ್ಲಿ ಕಂಡೆಕ್ಟರ್ ಆಗಿದ್ದಾನೆ.
ಯರೋ ನಮ್ಮ ಮನೆ ಕಾಲಿಂಗ್ ಬೆಲ್ ಅನ್ನು ಒತ್ತಿ, ಬರುವುದರೊಳಗೆ ಓಡಿಬಿಡುತ್ತಾರೆ, ಒಂದು ತಿಂಗಳಿಂದ ತಡೆದೂದಕ್ಕೆ ಆಗುತ್ತಿಲ್ಲ ಸಾರ್?
ನೀವು ಯಕ್ರಿ ಸಾರ್ ಕಾಲಿಂಗ್ ಬೆಲ್ ಅನ್ನು ಹೊರಗೆ ಇಟ್ಟಿದ್ದೀರಾ?
ಅಗೋ ಅಲ್ಲಿ ಹೋಗುತ್ತಿದ್ದಾರೆ ಅವರಂತಹ ಮುಟ್ಟಾಳ ಯರು ಇರುವುದಕ್ಕೇ ಸಾಧ್ಯವಿಲ್ಲ!