`1. ಕ್ರಿಕೆಟ್‌ನಲ್ಲಿ ಭಾರತ ಜಯ! - ಆಶ್ಚರ್ಯದಲ್ಲಿ 120 ಮಂದಿ ಸಾವು.
2. ಜನಸಂಖ್ಯೆ ಕಡಿಮೆ ಗೊಳಿಸಲು ಬೆಂಕಿಹಚ್ಚಿಕೊಳ್ಳಿ: ಕುಟುಂಬ ನಿಯಂತ್ರಣ ಇಲಾಖೆ
6. ಲಲ್ಲೂ ದೇಶೀಯ ಮೃಗವಾಗಿ ಘೋಷಣೆ.
50 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಲುವಾಗಿ ತ್ಯಾಗಿಗಳ ಮೇಲೆ ಲಾಟೀ ಪ್ರಹರಣ.
8. ಕಾಶ್ಮೀರದಲ್ಲಿ ಇಂದು ಗುಂಡು ಸ್ಫೋಟಗೊಳ್ಳಲಿಲ್ಲ.
9. 1526, ಪಾಣಿಪಟ್ ಯುದ್ಧಕ್ಕೆ ಕಾರಣವಾಗಿದ್ದ ಜಯಲಲಿತಾ ಅವರ ಮೇಲೆ ಮೊಕದ್ದಮೆ: ವಿಶೇಷ ನ್ಯಾಯ ಮಂಡಲಿ ರಚಿಸಲು ತಮಿಳುನಾಡು ಸರ್ಕಾರ ತೀರ್ಮಾನ