ನನಗೆ ಅಕೌಂಟೇ ಇಲ್ಲವೇ?`

ಗುರುವಾರ, 20 ನವೆಂಬರ್ 2014 (15:31 IST)
ಬೈಕ್‌ನಲ್ಲಿ ಹೋಗುವಾಗ ಸೆಲ್‌ ಫೋನ್‌ನಲ್ಲಿ ಮಾತನಾಡಬಾರದು ಅಂಥ ನಿಯಮ ಇದೆ ಗೊತ್ತಾ?
ನಾನು ಎಲ್ಲಿ ಮಾತನಾಡಿದೆ. . . ನನ್ನ ಹೆಂಡತಿನೇ ಮಾತಾಡುತ್ತಾ ಇದ್ದಾಳೆ . . . ನಾನು ಕೇಳುತ್ತಾ ಇದ್ದೇನೆ!`
 
`ವೃದ್ಧಾಶ್ರಮಕ್ಕೆ ಆ ದೊಡ್ಡ ಮನುಷ್ಯನ ಹತ್ತಿರ ದಾನ ಮಾಡಲು ಕೇಳಿದ್ದು ತಪ್ಪಾಗಿ ಹೋಯಿತು!
ಏಕೆ?
ಅವರ ಅತ್ತೆಯನ್ನು ದಾನವಾಗಿ ತೆಗೆದುಕೊಳ್ಳುವಂತೆ ಹೇಳಿದರು.`
 
`ಏನು ದೊಡ್ಡ ಎ.ಟಿ.ಎಂ. ನಾನು ಹಣ ತೆಗೆಯಲು ಹೋದರೆ ಹಣ ಬರುವುದೇ ಇಲ್ಲವೇ!
ಏಕೆ? ನಿಮ್ಮ ಅಕೌಂಟ್‌ ನಂಬರ್‌ ಏನು?
 ನನಗೆ ಅಕೌಂಟೇ ಇಲ್ಲವೇ?`

ವೆಬ್ದುನಿಯಾವನ್ನು ಓದಿ