ವೈನ್‌ ಶಾಪ್‌

ಗುರುವಾರ, 20 ನವೆಂಬರ್ 2014 (15:32 IST)
` ನನ್ನ ಹೆಸರಿಗೆ ಏನಾದರೂ ಪೋಸ್ಟ್‌ ಬಂದಿರಬಹುದು ನೋಡಿ . . .
ಸ್ವಲ್ಪ ಇರಿ. . . ಹೌದು . . . ನಿಮ್ಮ ಹೆಸರೇನು?
ಅದು ಪೋಸ್ಟ್‌ ಮೇಲೆಯೇ ಇರುತ್ತಲ್ಲಾ!`
 
`ಏನ್ರಿ ಸಾರ್‌ ಮೊದಲೆಲ್ಲಾ ಜನರೇ ಇಲ್ಲದೆ ಇದ್ದ ವೈನ್‌ ಶಾಪ್‌ ಈಗ ಜನರ ಅಲೆಯೇ ಬಂದು ಬೀಳುತ್ತಿದೆಯೇ!
````ಆಡೋಣ ತಳ್ಳಾಡೋಣ . . . ಆನಂದ ತಾಂಡವ ಆಡೋಣ . . .'' ಅಂಥ ಜಾಹೀರಾತು ನೀಡಿದೆ.`
 
`ತಿಂದೂ ತಿಂದೂ ಮೈ ಬೆಳೆಸಿಕೊಳ್ಳುತ್ತಾ ಇದ್ದಾನೆ ಎಂದು ಬೈಯ್ಯುತ್ತೀರೆ ನಿಮ್ಮ ಮಗ, ಈಗ ಏನು ಮಾಡುತ್ತಾ ಇದ್ದಾನೆ?
ಅವನಿಗೆ ಈಗ ಒಳ್ಳೆಯ ಜವಾಬ್ದಾರಿ ಬಂದುಬಿಟ್ಟಿದೆ . . . ಕಾರ್ಪೊರೇಶನ್‌ನಲ್ಲಿ ಪಾರ್ಟ್‌ ಟೈಮ್‌ನಲ್ಲಿ ಬುಲ್ಡೋಜರ್‌ ಆಗಿ ಕೆಲಸ ಮಾಡ್ತಾ ಇದ್ದಾನೆ.`
 
`````ಫೋನ್‌ ಎತ್ತೋ ಮುಟ್ಟಾಳಾ'' ಅಂಥ ನಿಮ್ಮ ಹೆಂಡತಿ ಹೇಳ್ತಾರಲ್ಲಾ . . . ಸ್ವಲ್ಪ ಕೂಡಾ ಮರ್ಯಾದೆನೇ ಇಲ್ಲವಾ?
ಇಲ್ಲಾ ಸಾರ್‌ . . . ಹ. . . ಹ . . . ಹ್ಹಾ  . . . ಅದು ````ರಿಂಗ್‌ಟೋನ್‌''!`

ವೆಬ್ದುನಿಯಾವನ್ನು ಓದಿ