ಇಂಟರ್‌ವ್ಯೂ

ಗುರುವಾರ, 20 ನವೆಂಬರ್ 2014 (15:46 IST)
ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ?
ಅವರೇ ಯಜಮಾನರು ಎಂದು ಗೊತ್ತಿಲ್ಲದೆ, ನೀವು ಯಾವಗ ಸಾರ್‌ ರಿಟೈರ್‌ ಆಗುತ್ತೀರಿ ಎಂದು ಕೇಳಿದೆ.`
 
`ಅವನು ಯಾರು, ಚಿತ್ತ ಭ್ರಮೆ ಹಿಡಿದಿರೋ ರೀತಿ ಇದ್ದಾನೆ?
ಓ, ಅವನು ಒಬ್ಬ ಜೋಕ್‌ ಬರೆಯುವವನು ಸಾರ್‌!`
 
`ಅವನೊಬ್ಬ ಸರಿಯಾದ ಇಂಟರ್ನೆಟ್‌ ಹುಚ್ಚ! 
ಹೇಗೆ ಹೇಳುತ್ತೀಯ?
ಏನು ಓದಿದ್ದೀಯ ಅಂಥ ಕೇಳಿದರೆ, ````ಬಿ ಡಾಟ್‌ ಕಾಮ್‌'' ಅಂಥ ಹೇಳುತ್ತಾನೆ.`
`ಯಾಕೊ, ಇದು ಫೈನಲ್‌ ಇಯರ್‌, ಇದರಲ್ಲಿ 3 ಪೇಪರ್‌ ಫೆಯಿಲ್‌ ಅಂದರೆ, ಮನೆಯಲ್ಲಿ ಏನು ಹೇಳುತ್ತೀಯಾ?
ನಾನು ಈಗಾಗಲೇ ನಮ್ಮ ಅಪ್ಪ ಹತ್ತಿರ ಡಿಗ್ರಿ ಅಂದ್ರೆ 5 ವರ್ಷ ಕೋರ್ಸ್‌ ಅಂತ ಹೇಳಿದ್ದೀನಿ!`

ವೆಬ್ದುನಿಯಾವನ್ನು ಓದಿ